For the best experience, open
https://m.newskannada.com
on your mobile browser.
Advertisement

ಕರಾವಳಿಯಲ್ಲಿ ಮೋದಿ ರೋಡ್‌ ಶೋ : ಎಲ್ಲೆಡೆ ಮೋದಿ ಜೈಕಾರ

ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೇಗಾ ರೋಡ್ ಶೋ ಮಾಡಿದ್ದು, ಸಾವಿರಾರು ಜನ ಭಾಗಿಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣ ಪ್ರಚಾರಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಾಳ ಒಲವಿಗೆ ಮನಸೋತಿದ್ದಾರೆ.
08:54 PM Apr 14, 2024 IST | Nisarga K
ಕರಾವಳಿಯಲ್ಲಿ ಮೋದಿ ರೋಡ್‌ ಶೋ   ಎಲ್ಲೆಡೆ ಮೋದಿ ಜೈಕಾರ
ಕರಾವಳಿಯಲ್ಲಿ ಮೋದಿ ರೋಡ್‌ ಶೋ : ಎಲ್ಲೆಡೆ ಮೋದಿ ಜೈಕಾರ

ಮಂಗಳೂರು: ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೇಗಾ ರೋಡ್ ಶೋ ಮಾಡಿದ್ದು, ಸಾವಿರಾರು ಜನ ಭಾಗಿಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣ ಪ್ರಚಾರಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಾಳ ಒಲವಿಗೆ ಮನಸೋತಿದ್ದಾರೆ.

Advertisement

ಕಟ್ಟಡ, ಕಾಂಪೌಂಡ್ ಮೇಲೇರಿ ನಿಂತು ಮೋದಿ ರೋಡ್ ಶೋ ವೀಕ್ಷಿಸಿದ್ದಾರೆ. ನಗರದೆಲ್ಲೆಡೆ ಮೋದಿ, ಮೋದಿ ಜೈ ಘೋಷ ಮೊಳಗಿದೆ. ಕಿಕ್ಕಿರಿದು ಮೋದಿ ಅಭಿಮಾನಿಗಳು ಸೇರಿದ್ದು, ಅಭಿಮಾನಿಗಳ ಪ್ರೀತಿ ಕಂಡು ಪುಳಕಿತರಾದರು. ಕಾರ್ಯಕರ್ತರತ್ತ ಹೂ ಎಸೆದು ಖುಷಿ ವ್ಯಕ್ತಪಡಿಸಿದ್ದಾರೆ. ಕಮಲದ ಚಿಹ್ನೆ ತೋರಿಸಿ ಕಾರ್ಯಕರ್ತರಿಗೆ ಮೋದಿ ಹುರುಪು ತುಂಬಿದರು. ವಿಡಿಯೋ ನೋಡಿ.

Advertisement
Advertisement
Tags :
Advertisement