ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನ ಕೊಲೆ ಮಾಡಿದ ಪತಿ

ಪ್ರೀತಿಸಿ ಮದುವೆಯಾಗಿದ್ದ ಅಧಿಕಾರಿ ಹೆಂಡತಿಯನ್ನ ಪತಿ ಹತ್ಯೆ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
07:21 AM Jan 30, 2024 IST | Gayathri SG

ಮಧ್ಯಪ್ರದೇಶ: ಪ್ರೀತಿಸಿ ಮದುವೆಯಾಗಿದ್ದ ಅಧಿಕಾರಿ ಹೆಂಡತಿಯನ್ನ ಪತಿ ಹತ್ಯೆ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

Advertisement

ಮೃತ ಮಹಿಳೆ ನಿಶಾ ನಾಪಿಥ್ ಮಹಿಳಾ ಸರ್ಕಾರಿ ಅಧಿಕಾರಿ. ಕೊಲೆ ಮಾಡಿದ ಪತಿ ನಿರುದ್ಯೋಗಿಯಾಗಿದ್ದ. ನಿಶಾ ಹಾಗೂ ಮನಿಷ್ ಇಬ್ಬರು ಆನ್​ಲೈನ್​ ವೆಬ್​ಸೈಟ್​ನಲ್ಲಿ ಪರಿಚಯವಾಗಿದ್ದು, 2020ರಲ್ಲಿ ಮದುವೆಯಾಗಿದ್ದರು. ಮದುವೆಯಾದ ಶುರುವಿನಲ್ಲಿ ಚೆನ್ನಾಗಿದ್ದ ಜೋಡಿ ಮಧ್ಯೆ ಕಾಲ ಕ್ರಮೇಣ ಬಿರುಕು ಉಂಟಾಗಿದೆ.

ಮಧ್ಯಪ್ರದೇಶದ ಶಹಾಪುರದಲ್ಲಿ ಉಪವಿಭಾಗೀಯ ಅಧೀಕ್ಷಕಿಯಾಗಿದ್ದ ನಿಶಾ ಕೈ ತುಂಬಾ ಸಂಬಳ ಪಡೀತಾ ಇದ್ದರು. ಮನಿಷ್​ ನಿರುದ್ಯೋಗಿ ಆಗಿದ್ದ ಕಾರಣ.. ನಿಷಾ ತನ್ನ ವಿಮೆ, ಬ್ಯಾಂಕ್ ಖಾತೆ ಯಾವುದ್ರಲ್ಲೂ ಮನಿಷ್​ ಹೆಸರನ್ನ ನಾಮಿನಿಯಾಗಿ ಉಲ್ಲೇಖ ಮಾಡಿರ್ಲಿಲ್ಲ.. ಹೀಗಾಗಿಯೇ, ಸಿಟ್ಟಿಗೆದ್ದ ಪಾಪಿ ಪತಿ ಪತ್ನಿಯನ್ನು ಕೊಂದಿದ್ದಾನೆ.

Advertisement

ತಾನು ಮಾಡಿದ ಕೊಲೆಯನ್ನ ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ ಪತಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.

Advertisement
Tags :
LatestNewsNewsKannadaಕೊಲೆಮಧ್ಯಪ್ರದೇಶ
Advertisement
Next Article