ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮತ್ತೊಮ್ಮೆ ಸಾಂಕ್ರಾಮಿಕ ಭೀತಿ: ಚೀನಾ ಶಾಲೆಗಳಲ್ಲಿ ಹರಡುತ್ತಿದೆ ನಿಗೂಢ ಕಾಯಿಲೆ

ಕೋವಿಡ್‌ ಜಗತ್ತನ್ನು ಹೇಗೆ ನಿತ್ರಾಣ ಮಾಡಿತು ಎಂಬುದನ್ನು ಎಲ್ಲರೂ ಅನುಭವಿಸಿದ್ದಾರೆ. ಇದೀಗ ಚೀನಾದಲ್ಲಿ ನಿಗೂಢ ರೋಗವೊಂದು ಮತ್ತೆ ಭೀತಿ ಸೃಷ್ಟಿಸಿದೆ. ಈ ನಿಗೂಢ ಸಾಂಕ್ರಾಮಿಕ ರೋಗದಿಂದ ದಾಖಲಾಗುವ ಮಕ್ಕಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಸಂಪನ್ಮೂಲಗಳ ಕೊರತೆ ಹೆಚ್ಚಾಗುತ್ತಿದೆ.
09:35 AM Nov 23, 2023 IST | Gayathri SG

ಬೀಜಿಂಗ್‌: ಕೋವಿಡ್‌ ಜಗತ್ತನ್ನು ಹೇಗೆ ನಿತ್ರಾಣ ಮಾಡಿತು ಎಂಬುದನ್ನು ಎಲ್ಲರೂ ಅನುಭವಿಸಿದ್ದಾರೆ. ಇದೀಗ ಚೀನಾದಲ್ಲಿ ನಿಗೂಢ ರೋಗವೊಂದು ಮತ್ತೆ ಭೀತಿ ಸೃಷ್ಟಿಸಿದೆ. ಈ ನಿಗೂಢ ಸಾಂಕ್ರಾಮಿಕ ರೋಗದಿಂದ ದಾಖಲಾಗುವ ಮಕ್ಕಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಸಂಪನ್ಮೂಲಗಳ ಕೊರತೆ ಹೆಚ್ಚಾಗುತ್ತಿದೆ.

Advertisement

ಏಕಾಏಕಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ಹೇಳಿವೆ. ಆಸ್ಪತ್ರೆಗಳಿಗೆ ದಾಖಲಾಗುವ ಮಕ್ಕಳು ಶ್ವಾಸಕೋಶದ ಉರಿಯೂತ ಮತ್ತು ಅಧಿಕ ಜ್ವರ ಸೇರಿದಂತೆ ಅಸಾಮಾನ್ಯ ಗುಣಲಕ್ಷಣಗಳನ್ನು ಹೊಂದಿದ್ದಾರೆ. ಇವರು ವಿಶಿಷ್ಟವಾದ ಕೆಮ್ಮು, ಆರ್‌ಎಸ್‌ವಿ ಮತ್ತು ಇತರ ಉಸಿರಾಟದ ಕಾಯಿಲೆಗಳಿಗೆ ಸಂಬಂಧಿಸಿದ ಇತರ ಚಿಹ್ನೆಗಳನ್ನು ಹೊಂದಿರುವುದಿಲ್ಲ.

ಮಾನವರು ಮತ್ತು ಪ್ರಾಣಿಗಳಲ್ಲಿ ಪ್ರಪಂಚದಾದ್ಯಂತ ಹರಡುವ ರೋಗಗಳನ್ನು ಪತ್ತೆಹಚ್ಚುವ ಪ್ರಿಮೊಡ್‌ ಮಕ್ಕಳ ಮೇಲೆ ಪರಿಣಾಮ ಬೀರುವ "ಮಿಸ್ಟರಿ ನ್ಯುಮೋನಿಯಾ" ದ ಉದಯೋನ್ಮುಖ ಸಾಂಕ್ರಾಮಿಕ ರೋಗದ ಬಗ್ಗೆ ಮಂಗಳವಾರ ಸಂಜೆ ಎಚ್ಚರಿಕೆಯನ್ನು ನೀಡಿದೆ.

Advertisement

Advertisement
Tags :
LatestNewsNewsKannadaಚೀನಾಶಾಲೆ
Advertisement
Next Article