ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನ್ಯೂಸ್‌ ಕರ್ನಾಟಕ ಸಂಸ್ಥೆಯ ಕ್ರಿಸ್‌ ಮಸ್‌ ಕರೋಲ್‌ ಎರಡನೇ ದಿನದ ಸ್ಪರ್ಧೆಗೆ ಕ್ಷಣಗಣನೆ

ನ್ಯೂಸ್‌ ಕರ್ನಾಟಕ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ಕ್ರಿಸ್‌ಮಸ್ ಕರೋಲ್ 2023 ಈವೆಂಟ್‌ನ ಮೊದಲ ದಿನ ಸ್ಪರ್ಧೆಯಲ್ಲಿ ತಂಡಗಳು ಅಸಾಧಾರ ಪ್ರದರ್ಶನ ತೋರಿವೆ.
03:14 PM Dec 16, 2023 IST | Ashika S

ಮಂಗಳೂರು: ನ್ಯೂಸ್‌ ಕರ್ನಾಟಕ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ಕ್ರಿಸ್‌ಮಸ್ ಕರೋಲ್ 2023 ಈವೆಂಟ್‌ನ ಮೊದಲ ದಿನ ಸ್ಪರ್ಧೆಯಲ್ಲಿ ತಂಡಗಳು ಅಸಾಧಾರ ಪ್ರದರ್ಶನ ತೋರಿವೆ.

Advertisement

2 ನೇ ದಿನದ ಸ್ಪರ್ಧೆಯಲ್ಲಿ ಬೆಂಗಳೂರಿನ ಆನೇಕಲ್ ನಿಂದ ಜ್ಞಾನಜ್ಯೋತಿ ತಂಡ. ಮಂಗಳೂರಿನ ತಂಡ ಮಿಡ್‌ನೈಟ್ ಸ್ಟಾರ್ಸ್ ಮತ್ತು ಮಂಗಳೂರಿನ ಎಲ್‌ಸಿಎಸ್ ಸಿಲ್ವರ್ ಬೆಲ್ಸ್ ಪ್ರತಿಭಾ ಪ್ರದರ್ಶನಕ್ಕೆ ಸಿದ್ಧವಾಗಿದ್ದು, ಕ್ರಿಸ್‌ಮಸ್ ಕರೋಲ್ ಸ್ಪರ್ಧೆಯಲ್ಲಿ ಅಳಿಸಲಾಗದ ಗುರುತು ಹಾಕಲು ಸಿದ್ಧರಾಗಿದ್ದಾರೆ. ಪ್ರತಿ ತಂಡದ ಪ್ರದರ್ಶನವು ಸೃಜನಶೀಲತೆ ತೀರ್ಪುಗಾರರ ಮನಗೆಲ್ಲುವ ವಿಶ್ವಾಸವಿದೆ.

ಮೊದಲ ದಿನದ ಸ್ಪರ್ಧೆಯಲ್ಲಿ ಸಂಗೀತದ ಆನಂದಂತೆ ಎರಡನೇ ದಿನದಲ್ಲಿಯೂ ಇದೇ ಪ್ರವೃತ್ತಿಯನ್ನು ನಿರೀಕ್ಷಿಸಲಾಗಿದೆ. ಒಟ್ಟಿನಲ್ಲಿ ಕ್ರಿಸ್‌ಮಸ್ ಕರೋಲ್ ಸ್ಪರ್ಧೆಯು ವೈವಿಧ್ಯತೆಯ ಮೂಲಕ ಏಕತೆಯ ಆಚರಣೆಗೆ ಸಾಕ್ಷಿಯಾಗಿದ್ದು ವಿವಿಧ ಪ್ರದೇಶಗಳ ತಂಡಗ ಸಂತೋಷ ಹಂಚಿಕೊಳ್ಳುವ ವೇದಿಕೆಯಾಗಿ ಪರಿಣಮಿಸಿದೆ.

Advertisement

ಕ್ರಿಸ್‌ಮಸ್ ಕರೋಲ್ ಸ್ಪರ್ಧೆಯು ಕೇವಲ ಸ್ಪರ್ಧೆಯಾಗಿರದೆ ನಮ್ಮ ಕಲೆ ಅಭಿವ್ಯಕ್ತಿಯ ವೇದಿಕೆಯಾಗಿದೆ. ಈ ನಿಟ್ಟಿನಲ್ಲಿ ಟೀಮ್ ಜ್ಞಾನಜ್ಯೋತಿ, ಟೀಮ್ ಮಿಡ್‌ನೈಟ್ ಸ್ಟಾರ್ಸ್ ಮತ್ತು LCS ನಂತಹ ತಂಡಗಳು ಮೋಡಿ ಮಾಡುವ ಪ್ರದರ್ಶನಕ್ಕೆ ಸಜ್ಜಾಗಿವೆ.

Advertisement
Tags :
LatetsNewsNewsKannadaಈವೆಂಟ್‌ಕ್ರಿಸ್‌ಮಸ್ ಕರೋಲ್ನ್ಯೂಸ್ ಕರ್ನಾಟಕಪ್ರದರ್ಶನಸಂಸ್ಥೆ
Advertisement
Next Article