For the best experience, open
https://m.newskannada.com
on your mobile browser.
Advertisement

ಶ್ವಾಸನಾಳ ಸೇರಿದ ಮೂಗುತಿ; ಸಿಟಿ ಸ್ಕ್ಯಾನಿಂದ ಪತ್ತೆ

ಯುವತಿಯೊಬ್ಬಳು ಸಡಿಲವಾಗಿದ್ದ ಮೂಗುತಿಯನ್ನು ಸರಿಪಡಿಸಿಕೊಳ್ಳುವಾಗ ಅದರ ಸ್ಕ್ರೂ ಶ್ವಾಸನಾಳ ಸೇರಿದ್ದು, ಸಿಟಿ ಸ್ಕ್ಯಾನ್‌ ಮೂಲಕ ಪತ್ತೆಯಾಗಿದೆ.
06:39 PM Apr 26, 2024 IST | Maithri S
ಶ್ವಾಸನಾಳ ಸೇರಿದ ಮೂಗುತಿ  ಸಿಟಿ ಸ್ಕ್ಯಾನಿಂದ ಪತ್ತೆ

ಯುವತಿಯೊಬ್ಬಳು ಸಡಿಲವಾಗಿದ್ದ ಮೂಗುತಿಯನ್ನು ಸರಿಪಡಿಸಿಕೊಳ್ಳುವಾಗ ಅದರ ಸ್ಕ್ರೂ ಶ್ವಾಸನಾಳ ಸೇರಿದ್ದು, ಸಿಟಿ ಸ್ಕ್ಯಾನ್‌ ಮೂಲಕ ಪತ್ತೆಯಾಗಿದೆ.

Advertisement

ʼಕೆಲ ವರ್ಷಗಳ ಹಿಂದೆ ಧರಿಸಿದ್ದ ಮೂಗುತಿ ಸಡಿಲವಾದಂತೆ ಭಾಸವಾದ ಕಾರಣ ಅದನ್ನು ಸರಿಪಡಿಸಿಕೊಳ್ಳುತ್ತ ದೀರ್ಘ ಉಸಿರು ಎಳೆದುಕೊಂಡೆʼ ಎಂದ ಮಹಿಳೆ, ತನಗೆ ಅದರ ಅರಿವೇ ಆಗಲಿಲ್ಲ ಎಂದಿದ್ದಾರೆ. ಕೆಲ ದಿನಗಳ ನಂತರ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಾಗ ನ್ಯುಮೋನಿಯಾ ಇರಬಹುದೆಂದು ಭಾವಿಸಿ ವೈದ್ಯರ ಬಳಿ ಹೋಗಿದ್ದಾರೆ.

ಸಿಟಿ ಸ್ಕ್ಯಾನ್‌ ಮಾಡಿದಾಗ ಶ್ವಾಸಕೋಶದಲ್ಲಿ ಮೂಗುತಿಯ ಸ್ಕ್ರೂ ಪತ್ತೆಯಾಗಿದೆ. ಅದನ್ನು ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರತೆಗೆಯಲಾಗಿದೆ.

Advertisement

Advertisement
Tags :
Advertisement