For the best experience, open
https://m.newskannada.com
on your mobile browser.
Advertisement

ಸೊಳ್ಳೆ 'ಟ್ವೀಟ್ ಕಳುಹಿಸುವ' ಫೋಟೋ ವೈರಲ್‌

ನಾವು ಪ್ರತಿದಿನ ಸೋಶಿಯಲ್‌ ಮಿಡಿಯಾಗಳಲ್ಲಿ ಹಲವಾರು ಟ್ವೀಟ್‌ಗಳು ಮತ್ತು ಪೋಸ್ಟ್ ಗಳನ್ನು ನೋಡುತ್ತೇವೆ.ಅದರಲ್ಲೂ ಕೆಲ ಪೋಸ್ಟ್‌ ಗಳು ನಮ್ಮನ್ನು ನಗುವಂತೆ ಮಾಡುತ್ತದೆ ಮತ್ತು ಸ್ವಲ್ಪ ಸಮಯದವರೆಗೆ ನಿಮ್ಮ ತಲೆಯಲ್ಲೇ ಗಿರಕಿ ಹೊಡೆಯುತ್ತಿರುತ್ತವೆ.
04:07 PM May 10, 2024 IST | Ashitha S
ಸೊಳ್ಳೆ  ಟ್ವೀಟ್ ಕಳುಹಿಸುವ  ಫೋಟೋ ವೈರಲ್‌

ವೈರಲ್: ನಾವು ಪ್ರತಿದಿನ ಸೋಶಿಯಲ್ ಮೀಡಿಯಾಗಳಲ್ಲಿ ಹಲವಾರು ಟ್ವೀಟ್‌ಗಳು ಮತ್ತು ಪೋಸ್ಟ್ ಗಳನ್ನು ನೋಡುತ್ತೇವೆ.ಅದರಲ್ಲೂ ಕೆಲ ಪೋಸ್ಟ್‌ ಗಳು ನಿಮ್ಮನ್ನು ನಗುವಂತೆ ಮಾಡುತ್ತದೆ ಮತ್ತು ಸ್ವಲ್ಪ ಸಮಯದವರೆಗೆ ನಿಮ್ಮ ತಲೆಯಲ್ಲೇ ಗಿರಕಿ ಹೊಡೆಯುತ್ತಿರುವಂತೆ ಮಾಡಿರುತ್ತದೆ.

Advertisement

ಅದೇ ರೀತಿ ಈ ಪೋಸ್ಟ್‌ ಕೂಡ ನಿಮ್ಮ ತಲೆಯಲ್ಲೇ ಗಿರಕಿ ಹೊಡೆಯಲು ಶುರು ಮಾಡಬಹುದು ನೋಡಿ. ಈ ದೃಶ್ಯ ನಿಮ್ಮ ಕೆಲಸದ ದಿನವನ್ನು ಮತ್ತಷ್ಟು ಹಗುರಗೊಳಿಸಲಿದೆ.

ಹೌದು. .  ಕಂಪ್ಯೂಟರ್ ನಲ್ಲಿ ಮುಂದೆ ಕುಳಿತು ಕೀಬೋರ್ಡ್ ಕೆಲಸ ಮಾಡುವ ನಮ್ಮಂತೆಯೇ ಸೊಳ್ಳೆಯೂ ಕೂಡ ಕೀಬೋರ್ಡ್ ನಲ್ಲಿ ಕೆಲಸ ಮಾಡಿದೆ ಎಂಬ ಹಾಸ್ಯ ಪ್ರಜ್ಞೆಯನ್ನು ಹೊಂದಿರುವ ಪೋಸ್ಟ್ ಇದಾಗಿದೆ.

Advertisement

ಕೀ ಬೋರ್ಡ್ ನ ʼVʼ ಅಕ್ಷರದ ಮೇಲೆ ಸೊಳ್ಳೆ ಕುಳಿತಿದ್ದು ಟೈಪ್ ಮಾಡುತ್ತಿರುವಂತೆ ಕಂಡಿದೆ. ಇದನ್ನು ಹಾಸ್ಯ ಪ್ರಜ್ಞೆಯಿಂದ ನೋಡಿದ ಇಂಟರ್ನೆಟ್ ಬಳಕೆದಾರ ‘ಈ ಟ್ವೀಟನ್ನು ಸೊಳ್ಳೆ ಕಳಿಸಿದೆ’ ಎಂದು ಪೋಸ್ಟ್ ಮಾಡಿದ್ದಾರೆ.

ಮೇ 8 ರಂದು ಆನ್‌ಲೈನ್‌ನಲ್ಲಿ ಹಂಚಿಕೊಂಡ ಈ ಫೋಟೋ ವೈರಲ್ ಆಗಿದೆ. ಟ್ವಿಟರ್ ನಲ್ಲಿ 3.1 ಮಿಲಿಯನ್ ಜನರ ಗಮನ ಸೆಳೆದಿದೆ.

Advertisement
Tags :
Advertisement