ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಗಂಭೀರ್ ನನ್ನನ್ನು ಫಿಕ್ಸರ್ ಎಂದರು ಎಂದು ಆರೋಪಿಸಿ ಪೋಸ್ಟ್ ಮಾಡಿದ ಶ್ರೀಶಾಂತ್‌ ಗೆ ನೋಟಿಸ್

ಇಂಡಿಯಾ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜಯಂಟ್ಸ್ ನಡುವಿನ ಎಲ್ಎಲ್ಸಿ ಪಂದ್ಯದ ನಂತರ ಗೌತಮ್ ಗಂಭೀರ್ ತಮ್ಮನ್ನು ಫಿಕ್ಸರ್ ಎಂದು ಹೀಗಳೆರೆದರು ಎಂದು ಹೇಳಿಕೊಂಡು ಕ್ರಿಕೆಟ್ ಕಮಿಷನರ್ ಈಗಾಗಲೇ ಕಾನೂನು ನೋಟಿಸ್ ಜಾರಿಗೊಳಿಸಿದ್ದಾರೆ.
10:31 PM Dec 08, 2023 IST | Gayathri SG

ಹೊಸದಿಲ್ಲಿ: ಇಂಡಿಯಾ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವಿನ ಪಂದ್ಯದ ವೇಳೆ ಗಂಭೀರ್ ಮತ್ತು ಶ್ರೀಶಾಂತ್ ನಡುವೆ ಸ್ವಲ್ಪ ವಾಗ್ವಾದ ನಡೆದಿತ್ತು. ನಂತರ ವೇಗಿ ಶ್ರೀಶಾಂತ್, ಗಂಭೀರ್ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಹರಿಬಿಟ್ಟಿದ್ದರು. ಈ ವಿಡಿಯೋಗಳಲ್ಲಿ ಮೇಲೆ ಹೇಳಿದಂತೆ ಗಂಭೀರ್ ನನ್ನನ್ನು ಫಿಕ್ಸರ್ ಎಂದು ಕರೆದು ಅವಮಾನಿಸಿದರು.

Advertisement

ಅಲ್ಲದೆ ಅಂಪೈರ್ ಉಪಸ್ಥಿತಿಯಲ್ಲೂ ಗಂಭೀರ್ ಇದೇ ರೀತಿಯಾಗಿ ನನ್ನನ್ನು ನಿಂದಿಸಿದರು ಎಂದು ಆರೋಪಿಸಿದ್ದರು. ಈ ಹೇಳಿಕೆ ನೀಡಿದಕ್ಕಾಗಿ ಕ್ರಿಕೆಟ್ ಕಮಿಷನರ್ ಈಗಾಗಲೇ ಕಾನೂನು ನೋಟಿಸ್ ಜಾರಿಗೊಳಿಸಿದ್ದಾರೆ.

Advertisement
Advertisement
Tags :
LatestNewsNewsKannadaಗೌತಮ್ ಗಂಭೀರ್
Advertisement
Next Article