ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ವಿಮಾನದ ಕ್ಯಾಬಿನ್​ ಡೋರ್ ತೆರೆದು ಜಿಗಿದ ಪ್ರಯಾಣಿಕ

ಕೆನಡಾದ ವಿಮಾನ ನಿಲ್ದಾಣದಲ್ಲಿ ಓರ್ವ ಪ್ರಯಾಣಿಕ ವಿಮಾನ ಟೇಕ್​ ಆಫ್ ಆಗುವುದಕ್ಕೂ ಮುನ್ನ ಕ್ಯಾಬಿನ್ ಡೋರ್​ನಿಂದ ಜಿಗಿದಿರುವ ಘಟನೆ​ ಸಂಭವಿಸಿದೆ.
10:54 AM Jan 11, 2024 IST | Gayathri SG

ಕೆನಡಾ: ಕೆನಡಾದ ವಿಮಾನ ನಿಲ್ದಾಣದಲ್ಲಿ ಓರ್ವ ಪ್ರಯಾಣಿಕ ವಿಮಾನ ಟೇಕ್​ ಆಫ್ ಆಗುವುದಕ್ಕೂ ಮುನ್ನ ಕ್ಯಾಬಿನ್ ಡೋರ್​ನಿಂದ ಜಿಗಿದಿರುವ ಘಟನೆ​ ಸಂಭವಿಸಿದೆ.

Advertisement

ನ್ಯೂಯಾರ್ಕ್​ ಫೋಸ್ಟ್​ ವರದಿ ಪ್ರಕಾರ, ಟೊರೊಂಟೊ ಪಿಯರ್ಸನ್ ಏರ್​ಪೋರ್ಟ್​ನಲ್ಲಿ ಜನವರಿ 8 ರಂದು ಘಟನೆ ನಡೆದಿದೆ. ಆ ವ್ಯಕ್ತಿ ವಿಮಾನದಲ್ಲಿ ತನ್ನ ಸೀಟಿನಲ್ಲಿ ಕುಳಿತುಕೊಳ್ಳುವ ಬದಲು ಕ್ಯಾಬಿನ್​ ಬಾಗಿಲು ತೆರೆದು ಅದರಿಂದ ಹೊರಗೆ ಜಿಗಿದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅವರು 20 ಅಡಿ ಎತ್ತರದಿಂದ ಕೆಳಗೆ ಬಿದ್ದಿರುವುದರಿಂದ ಗಾಯಗಳಾಗಿವೆ ತಕ್ಷಣವೇ ಆಂಬ್ಯುಲೆನ್ಸ್​ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವಿಮಾನವು ದುಬೈಗೆ ಹೊರಟಿತ್ತು ಎಂದು ತಿಳಿದುಬಂದಿದೆ.

Advertisement
Advertisement
Tags :
LatestNewsNewsKannadaವಿಮಾನ
Advertisement
Next Article