ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಶ್ರೀಮಂತ ಮಹಿಳಾ ಅಥ್ಲೀಟ್ಸ್‌ ಪಟ್ಟಿಯಲ್ಲಿ ಸಿಂಧುಗೆ ಸ್ಥಾನ

ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರು ಫೋರ್ಬ್ಸ್‌ನ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಅಥ್ಲೀಟ್‌ಗಳ ಪಟ್ಟಿಯಲ್ಲಿ ಮತ್ತೊಮ್ಮೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಫೋರ್ಬ್ಸ್‌ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಸಿಂಧು 16ನೇ ಸ್ಥಾನದಲ್ಲಿದ್ದು, ಪೋಲೆಂಡ್‌ನ ಟೆನಿಸ್‌ ತಾರೆ ಇಗಾ ಸ್ವಿಯಾಟೆಕ್‌ ಅಗ್ರಸ್ಥಾನದಲ್ಲಿದ್ದಾರೆ. 
12:49 PM Dec 23, 2023 IST | Ashitha S

ನ್ಯೂಯಾರ್ಕ್:  ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರು ಫೋರ್ಬ್ಸ್‌ನ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಅಥ್ಲೀಟ್‌ಗಳ ಪಟ್ಟಿಯಲ್ಲಿ ಮತ್ತೊಮ್ಮೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಫೋರ್ಬ್ಸ್‌ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಸಿಂಧು 16ನೇ ಸ್ಥಾನದಲ್ಲಿದ್ದು, ಪೋಲೆಂಡ್‌ನ ಟೆನಿಸ್‌ ತಾರೆ ಇಗಾ ಸ್ವಿಯಾಟೆಕ್‌ ಅಗ್ರಸ್ಥಾನದಲ್ಲಿದ್ದಾರೆ.

Advertisement

ಫೋರ್ಬ್ಸ್‌ ಪ್ರಕಾರ ಸಿಂಧು 2023ರಲ್ಲಿ 7.1 ಮಿಲಿಯನ್‌ ಯುಎಸ್‌ ಡಾಲರ್‌(ಸುಮಾರು 59 ಕೋಟಿ ರು.) ಸಂಭಾವನೆ ಪಡೆದಿದ್ದಾರೆ. ಕಳೆದ ವರ್ಷ ಸಿಂಧು 12ನೇ ಸ್ಥಾನದಲ್ಲಿದ್ದರು. 2018ರಲ್ಲಿ ಸಿಂಧು ಅಗ್ರ-10ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಅವರು 7ನೇ ಸ್ಥಾನಿಯಾಗಿ ಗಮನ ಸೆಳೆದಿದ್ದರು. ಈ ಬಾರಿ ಅಗ್ರಸ್ಥಾನದಲ್ಲಿರುವ ಇಗಾ 23.9 ಮಿಲಿಯನ್‌ ಯುಎಸ್‌ ಡಾಲರ್‌(ಸುಮಾರು 198 ಕೋಟಿ ರು.) ಸಂಭಾವನೆ ಪಡೆದಿದ್ದಾರೆ.

Advertisement
Advertisement
Tags :
GOVERNMENTindiaLatestNewsNewsKannadapv sindhuಅಥ್ಲೀಟ್ಸ್‌ ಪಟ್ಟಿನವದೆಹಲಿಸಿಂಧು
Advertisement
Next Article