ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬಹುಕಾಲದ ಗೆಳೆಯನ ಜೊತೆ ನಟಿ ರಕುಲ್ ಪ್ರೀತ್ ಸಿಂಗ್ ಮದುವೆ

ನಟಿ ರಕುಲ್ ಪ್ರೀತ್ ಸಿಂಗ್ ತಮ್ಮ ಬಹುಕಾಲದ ಗೆಳೆಯ ಜಾಕಿ ಬಗ್ನಾನಿಯನ್ನು ವಿವಾಹವಾಗುತ್ತಿದ್ದು, ಫೆಬ್ರವರಿ 21ರಂದು ಆಪ್ತ ಗೆಳೆಯರು, ಬಂಧುಗಳ ಸಮ್ಮುಖದಲ್ಲಿ ಗೋವಾನಲ್ಲಿ ಈ ವಿವಾಹ ಕಾರ್ಯಕ್ರಮ ನಡೆಯಲಿದೆ.
07:15 PM Feb 11, 2024 IST | Gayathri SG

ನಟಿ ರಕುಲ್ ಪ್ರೀತ್ ಸಿಂಗ್ ತಮ್ಮ ಬಹುಕಾಲದ ಗೆಳೆಯ ಜಾಕಿ ಬಗ್ನಾನಿಯನ್ನು ವಿವಾಹವಾಗುತ್ತಿದ್ದು, ಫೆಬ್ರವರಿ 21ರಂದು ಆಪ್ತ ಗೆಳೆಯರು, ಬಂಧುಗಳ ಸಮ್ಮುಖದಲ್ಲಿ ಗೋವಾನಲ್ಲಿ ಈ ವಿವಾಹ ಕಾರ್ಯಕ್ರಮ ನಡೆಯಲಿದೆ.

Advertisement

ಮದುವೆ ತಯಾರಿಗಳು ಈಗಾಗಲೇ ಮುಗಿದ್ದು ರಕುಲ್ ಹಾಗೂ ಜಾಕಿ ಬಗ್ನಾನಿ ಅತಿಥಿಗಳನ್ನು ಮದುವೆಗೆ ಆಹ್ವಾನಿಸುತ್ತಿದ್ದಾರೆ.ರಕುಲ್-ಜಾಕಿ ಡೆಸ್ಟಿನೇಷನ್ ವೆಡ್ಡಿಂಗ್ ಆಗುತ್ತಿದ್ದು, ರಕುಲ್​ರ ಮದುವೆ ಉಡುಗೆಯನ್ನು ಮನೀಷ್ ಮಲ್ಹೋತ್ರಾ ತರುಣ್ ತಲ್ಲಿಯಾನಿ ಅವರುಗಳು ವಿನ್ಯಾಸ ಮಾಡಲಿದ್ದಾರೆ. ಸಬ್ಯಸಾಚಿ ಬ್ರ್ಯಾಂಡ್​ನ ಉಡುಗೆಗಳನ್ನು ಸಹ ಮದುವೆಯ ವಿವಿಧ ಸಂದರ್ಭಗಳಲ್ಲಿ ರಕುಲ್ ಹಾಗೂ ಜಾಕಿ ಬಗ್ನಾನಿ ಧರಿಸಲಿದ್ದಾರೆ.

ಇನ್ನು ರಕುಲ್ ಪ್ರೀತ್ ಸಿಂಗ್ ಮದುವೆಯಾಗುತ್ತಿರುವ ಜಾಕಿ ಬಗ್ನಾನಿ, ಸ್ವತಃ ನಟ ಹಾಗೂ ನಿರ್ಮಾಪಕ ಆಗಿದ್ದಾರೆ.

Advertisement

Advertisement
Tags :
LatestNewsNewsKannadaನಟಿರಕುಲ್ ಪ್ರೀತ್ ಸಿಂಗ್
Advertisement
Next Article