For the best experience, open
https://m.newskannada.com
on your mobile browser.
Advertisement

ಹಬ್ಬದ ದಿನ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ರಾಮ್ ಚರಣ್; ಸುಕುಮಾರ್ ಜೊತೆ ಹೊಸ ಸಿನಿಮಾ

ರಾಮ್‌ ಚರಣ್ ತಮ್ಮ ಹೊಸ ಸಿನಿಮಾವನ್ನು ಘೋಷಿಸಿದ್ದಾರೆ. ಅವರ 17ನೇ ಸಿನಿಮಾ ಇದಾಗಿದ್ದು, ಪುಷ್ಪ ಸಿನಿಮಾ ನಿರ್ದೇಶಕ ಸುಕುಮಾರ್ ಜೊತೆ ಕೆಲಸ ಮಾಡಲಿದ್ದಾರೆ. ಈ ಚಿತ್ರಕ್ಕೆ ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನವಿರುತ್ತದೆ.
06:41 PM Mar 25, 2024 IST | Maithri S
ಹಬ್ಬದ ದಿನ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ರಾಮ್ ಚರಣ್  ಸುಕುಮಾರ್ ಜೊತೆ ಹೊಸ ಸಿನಿಮಾ

ರಾಮ್‌ ಚರಣ್ ತಮ್ಮ ಹೊಸ ಸಿನಿಮಾವನ್ನು ಘೋಷಿಸಿದ್ದಾರೆ. ಅವರ 17ನೇ ಸಿನಿಮಾ ಇದಾಗಿದ್ದು, ಪುಷ್ಪ ಸಿನಿಮಾ ನಿರ್ದೇಶಕ ಸುಕುಮಾರ್ ಜೊತೆ ಕೆಲಸ ಮಾಡಲಿದ್ದಾರೆ. ಈ ಚಿತ್ರಕ್ಕೆ ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನವಿರುತ್ತದೆ.

Advertisement

೨೦೨೨ರಲ್ಲಿ ತೆರೆಕಂಡ RRR ನಂತರ ರಾಮ್‌ ಚರಣ್‌ರ ಯಾವುದೇ ಸಿನಿಮಾ ಬಿಡುಗಡೆಯಾಗಿಲ್ಲ. ಹೀಗಿರುವಾಗ ಹೋಳಿ ಹಬ್ಬದ ಸಂದರ್ಭದಲ್ಲಿ ಘೋಷಣೆಯಾದ ಈ ಸಿನಿಮಾ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

Advertisement
Advertisement
Tags :
Advertisement