For the best experience, open
https://m.newskannada.com
on your mobile browser.
Advertisement

'ರಾಮಾಯಣ' ಧಾರಾವಾಹಿ ನಾಳೆಯಿಂದ ಮರು ಪ್ರಸಾರ

'ಸಾರ್ವಜನಿಕರ ಒತ್ತಾಯದ ಮೇರೆಗೆ ಭಾರತದ ಅತ್ಯುತ್ತಮ ಚಾನೆಲ್ ದೂರದರ್ಶನವು ಅದ್ಬುತ ಮಹಾಕಾವ್ಯ 'ರಾಮಾಯಣ' ಸೀರಿಯಲ್ ನ ಮರು ಪ್ರಸಾರ ಮಾಡುತ್ತಿದೆ. ಈ ಧಾರಾವಾಹಿ ಡಿಡಿ ನ್ಯಾಷನಲ್ ವಾಹಿನಿಯಲ್ಲಿ ಫೆಬ್ರವರಿ 5, 2024 ರಿಂದ ಪ್ರತಿದಿನ ಸಂಜೆ 6:00 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಮರುದಿನ ಮಧ್ಯಾಹ್ನ 12:00 ಗಂಟೆಗೆ ಮರು ಪ್ರಸಾರವಾಗಲಿದೆ.'ರಾಮಾಯಣ' ಭಾರತೀಯ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಆಳವಾಗಿ ಸ್ಪರ್ಶಿಸುವ ಐತಿಹಾಸಿಕ ಮಹಾಕಾವ್ಯವಾಗಿದೆ.
03:10 PM Feb 04, 2024 IST | Ashitha S
 ರಾಮಾಯಣ  ಧಾರಾವಾಹಿ ನಾಳೆಯಿಂದ ಮರು ಪ್ರಸಾರ

ವದೆಹಲಿ: 'ಸಾರ್ವಜನಿಕರ ಒತ್ತಾಯದ ಮೇರೆಗೆ ಭಾರತದ ಅತ್ಯುತ್ತಮ ಚಾನೆಲ್ ದೂರದರ್ಶನವು ಅದ್ಬುತ ಮಹಾಕಾವ್ಯ 'ರಾಮಾಯಣ' ಸೀರಿಯಲ್ ನ ಮರು ಪ್ರಸಾರ ಮಾಡುತ್ತಿದೆ. ಈ ಧಾರಾವಾಹಿ ಡಿಡಿ ನ್ಯಾಷನಲ್ ವಾಹಿನಿಯಲ್ಲಿ ಫೆಬ್ರವರಿ 5, 2024 ರಿಂದ ಪ್ರತಿದಿನ ಸಂಜೆ 6:00 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಮರುದಿನ ಮಧ್ಯಾಹ್ನ 12:00 ಗಂಟೆಗೆ ಮರು ಪ್ರಸಾರವಾಗಲಿದೆ.

Advertisement

'ರಾಮಾಯಣ' ಭಾರತೀಯ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಆಳವಾಗಿ ಸ್ಪರ್ಶಿಸುವ ಐತಿಹಾಸಿಕ ಮಹಾಕಾವ್ಯವಾಗಿದೆ.

80-90 ರ ದಶಕದಲ್ಲಿ ಮೂಡಿಬಂದ ಧಾರಾವಾಹಿ ಅತ್ಯಧಿಕ ವೀಕ್ಷಣೆಗೊಳಪಟ್ಟು ವಿಶ್ವದಾಖಲೆ ನಿರ್ಮಿಸಿತ್ತು.ದೂರದರ್ಶನದ ಮಹಾನಿರ್ದೇಶಕ ಕಾಂಚನ್ ಪ್ರಸಾದ್, “ಈ ಮಹಾಕಾವ್ಯದ ಪ್ರಯಾಣದ ಮರು ಪ್ರಸಾರಕ್ಕೆ ಸೇರಲು ಮತ್ತು ಈ ಅಸಾಧಾರಣ ಕಥೆಯನ್ನು ಹೊಸ ದೃಷ್ಟಿಕೋನದಿಂದ ನೋಡಲು ನಾವು ಎಲ್ಲಾ ವೀಕ್ಷಕರನ್ನು ಆಹ್ವಾನಿಸುತ್ತೇವೆ” ಎಂದು ಹೇಳಿದರು.

Advertisement

Advertisement
Tags :
Advertisement