ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅಯೋಧ್ಯೆಯ ರಾಮಲಲ್ಲನಿಗೂ ವಿಶ್ರಾಂತಿ: ಪೇಜಾವರ ಶ್ರೀ ಏನಂತಾರೆ??

ಅಯೋಧ್ಯೆಯ ರಾಮಲಲ್ಲನಿಗೂ ವಿಶ್ರಾಂತಿ ಬೇಕು ಎಂಬ ವಿಷಯ ಚರ್ಚೆಗೊಳಗಾಗಿದೆ. ದೇವರಿಗೂ ರೆಸ್ಟ್ ಬೇಕೇ? ಪ್ರತಿದಿನ ಅಯೋಧ್ಯೆಗೆ ಭಕ್ತ ಜನ ಸಾಗರ ಹರಿದು ಬರುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಭಕ್ತರ ಮಂದಿರ ಪ್ರವೇಶಕ್ಕೆ ಮಧ್ಯಾಹ್ನ ಮೂವತ್ತು ನಿಮಿಷದ ವಿರಾಮ ಘೋಷಣೆ ಮಾಡಲಾಗಿದೆ.
05:14 PM Feb 23, 2024 IST | Gayathri SG

ಉಡುಪಿ: ಅಯೋಧ್ಯೆಯ ರಾಮಲಲ್ಲನಿಗೂ ವಿಶ್ರಾಂತಿ ಬೇಕು ಎಂಬ ವಿಷಯ ಚರ್ಚೆಗೊಳಗಾಗಿದೆ. ದೇವರಿಗೂ ರೆಸ್ಟ್ ಬೇಕೇ? ಪ್ರತಿದಿನ ಅಯೋಧ್ಯೆಗೆ ಭಕ್ತ ಜನ ಸಾಗರ ಹರಿದು ಬರುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಭಕ್ತರ ಮಂದಿರ ಪ್ರವೇಶಕ್ಕೆ ಮಧ್ಯಾಹ್ನ ಮೂವತ್ತು ನಿಮಿಷದ ವಿರಾಮ ಘೋಷಣೆ ಮಾಡಲಾಗಿದೆ.

Advertisement

ರಾಮ ಲಲ್ಲಾನಿಗೆ ಇನ್ನೂ ಐದು ವರ್ಷ ಪ್ರಾಯ ಆಗಿರುವುದರಿಂದ ಪುಟ್ಟ ಮಗು ರಾಮನ ವಿಶ್ರಾಂತಿಗಾಗಿ ಮಧ್ಯಾಹ್ನ ಅರ್ಧಗಂಟೆ ಮಂದಿರದ ಅರ್ಚಕರು ವಿರಾಮ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರೂ ಆಗಿರುವ ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಶ್ರೀಗಳು ಅಯೋದ್ಯೆಯಲ್ಲೇ ಇದ್ದು ಅಲ್ಲಿನ ಕೆಲವು ಧಾರ್ಮಿಕ ವಿಧಿಗಳ ನೇತೃತ್ವ ವಹಿಸಿದ್ದಾರೆ. ಅಲ್ಲಿಂದಲೇ ಶ್ರೀಗಳು ವಿಶ್ರಾಂತಿ ಕುರಿತಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

Advertisement

Advertisement
Tags :
AyodhyaLatestNewsNewsKannadaRamLallaಉಡುಪಿ
Advertisement
Next Article