For the best experience, open
https://m.newskannada.com
on your mobile browser.
Advertisement

ರಶ್ಮಿಕಾ ಮಂದಣ್ಣ ಮತ್ತೊಂದು ಡೀಪ್​ಫೇಕ್ ವಿಡಿಯೋ ವೈರಲ್ !

ಬಾಲಿವುಡ್ ನಟಿಯರನ್ನು ಡೀಪ್​ಫೇಕ್ ವಿಡಿಯೋ ಭೂತ ಬಿಟ್ಟು ಬಿಡದೆ ಕಾಡ್ತಿದೆ. ಡೀಪ್​ಫೇಕ್​ಗೆ ಈಗಾಗಲೇ ಅನೇಕ ನಟಿಯರು ಬಲಿಯಾಗಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಮತ್ತೊಂದು ಡೀಪ್​ಫೇಕ್ ವಿಡಿಯೋ ವೈರಲ್ ಆಗಿದೆ.
11:58 AM Mar 12, 2024 IST | Ashitha S
ರಶ್ಮಿಕಾ ಮಂದಣ್ಣ ಮತ್ತೊಂದು ಡೀಪ್​ಫೇಕ್ ವಿಡಿಯೋ ವೈರಲ್

ಮುಂಬೈ: ಬಾಲಿವುಡ್ ನಟಿಯರನ್ನು ಡೀಪ್​ಫೇಕ್ ವಿಡಿಯೋ ಭೂತ ಬಿಟ್ಟು ಬಿಡದೆ ಕಾಡ್ತಿದೆ. ಡೀಪ್​ಫೇಕ್​ಗೆ ಈಗಾಗಲೇ ಅನೇಕ ನಟಿಯರು ಬಲಿಯಾಗಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಮತ್ತೊಂದು ಡೀಪ್​ಫೇಕ್ ವಿಡಿಯೋ ವೈರಲ್ ಆಗಿದೆ.

Advertisement

​ಯಾರದೋ ದೇಹಕ್ಕೆ ರಶ್ಮಿಕಾ ಮಂದಣ್ಣ ಮುಖವನ್ನು ಎಡಿಟ್ ಮಾಡಿರುವ ಕಿಡಿಗೇಡಿಗಳು ವಿಡಿಯೋ ವೈರಲ್ ಮಾಡಿದ್ದಾರೆ. ರಶ್ಮಿಕಾ ವಿಡಿಯೋ ನೋಡಿದ ಫ್ಯಾನ್ಸ್ ಫುಲ್​ ಶಾಕ್ ಆಗಿದ್ದಾರೆ. ಬೇರೆಯವರ ದೇಹಕ್ಕೆ ರಶ್ಮಿಕಾ ಮುಖ ಜೋಡಣೆ ನಟಿಯರಿಗೆ ಡೀಪ್​ಫೇಕ್ ವಿಡಿಯೋ ದೊಡ್ಡ ತಲೆ ನೋವಾಗಿದೆ.

ಇದೀಗ ನಟಿ ರಶ್ಮಿಕಾ ಮತ್ತೊಂದು ಡೀಪ್​ಫೇಕ್​ ವಿಡಿಯೋ ವೈರಲ್ ಆಗಿದೆ. ಬೇರೆಯವರ ದೇಹಕ್ಕೆ ರಶ್ಮಿಕಾ ಮಂದಣ್ಣ ಮುಖವನ್ನು ಜೋಡಿಸಿರುವ ಕಿಡಿಗೇಡಿಗಳು ಅಶ್ಲೀಲವಾಗಿ ಬಿಂಬಿಸುವ ಯತ್ನ ಮಾಡಿದ್ದಾರೆ. ಇದೀಗ ಈ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

Advertisement

Advertisement
Tags :
Advertisement