ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಇಂದು ಆರ್​​ಸಿಬಿ, ಪಂಜಾಬ್​​ ಕಿಂಗ್ಸ್​​ ಮಧ್ಯೆ ಹೈವೋಲ್ಟೇಜ್​​​​​ ಪಂದ್ಯ

ಚೆನ್ನೈ ಸೂಪರ್​​ ಕಿಂಗ್ಸ್​​ ವಿರುದ್ಧ ಸೋತ ಬೆನ್ನಲ್ಲೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪಂಜಾಬ್​​ ಕಿಂಗ್ಸ್​​ ವಿರುದ್ಧ ಸೆಣಸಾಡಲು ಸಜ್ಜಾಗಿದೆ. ಈ ಹೈವೋಲ್ಟೇಜ್​ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಸಾಕ್ಷಿಯಾಗಲಿದೆ.
06:11 PM Mar 25, 2024 IST | Ashitha S

ಬೆಂಗಳೂರು:  ಚೆನ್ನೈ ಸೂಪರ್​​ ಕಿಂಗ್ಸ್​​ ವಿರುದ್ಧ ಸೋತ ಬೆನ್ನಲ್ಲೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪಂಜಾಬ್​​ ಕಿಂಗ್ಸ್​​ ವಿರುದ್ಧ ಸೆಣಸಾಡಲು ಸಜ್ಜಾಗಿದೆ. ಈ ಹೈವೋಲ್ಟೇಜ್​ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಸಾಕ್ಷಿಯಾಗಲಿದೆ.

Advertisement

ಮೊದಲ ಪಂದ್ಯದಲ್ಲೇ ಆರ್​​ಸಿಬಿ ಚೆನ್ನೈ ವಿರುದ್ಧ ಸೋತಿತ್ತು. 174 ರನ್​ ಟಾರ್ಗೆಟ್​ ನೀಡಿದ್ರೂ 6 ವಿಕೆಟ್​ಗಳ ಸೋಲು ಅನುಭವಿಸಿತ್ತು. ಆರ್​​​ಸಿಬಿ ನೀಡಿದ್ರೂ ಬಿಗ್​ ಟಾರ್ಗೆಟ್​ ಆದ್ರೂ ಬೌಲರ್​ಗಳು ಡಿಫೆಂಡ್​ ಮಾಡಲು ಆಗಲಿಲ್ಲ. ಈ ಸೋಲಿನಿಂದ ಕಂಗೆಟ್ಟಿರೋ ಆರ್​​ಸಿಬಿ ತವರಿನಲ್ಲಿ ಪಂಜಾಬ್​ ತಂಡವನ್ನು ಕಟ್ಟಿಹಾಕಲು ಸಜ್ಜಾಗಿದೆ.

ಇನ್ನೊಂದೆಡೆ ಪಂಜಾಬ್​ ತಂಡವು ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಗೆದ್ದು ಬೀಗಿತ್ತು. ಸದ್ಯ ಪಂಜಾಬ್​ ಸ್ಟ್ರೆಂಥ್​​​ ಸ್ಯಾಮ್​ ಕರನ್​​ ಮತ್ತು ಲಿಯಾಮ್​ ಲಿವಿಂಗ್​ಸ್ಟೋನ್​ ಆಗಿದ್ದಾರೆ. ಆರ್​​ಸಿಬಿಯಲ್ಲಿ ವಿರಾಟ್​, ಫಾಫ್​​, ದಿನೇಶ್​ ಕಾರ್ತಿಕ್​, ಮ್ಯಾಕ್ಸ್​ವೆಲ್​​, ರಜತ್​ ಪಾಟಿದಾರ್​​, ಕ್ಯಾಮೆರಾನ್​ ಗ್ರೀನ್​ ಇದ್ದಾರೆ.

Advertisement

Advertisement
Tags :
indiaIPLLatestNewsMINewsKarnatakaRCBಬೆಂಗಳೂರು
Advertisement
Next Article