For the best experience, open
https://m.newskannada.com
on your mobile browser.
Advertisement

ಜಪಾನ್‌ ಸಂಗೀತ ನಾಟಕವಾದ RRR ಕಥೆ; ಪ್ರದರ್ಶನ ವೀಕ್ಷಿಸಿದ ರಾಜಮೌಳಿ

ಇಲ್ಲಿನ ‘ತಕರಾಜುಕಾ’ ಹೆಸರಿನ ನಾಟಕ ತಂಡ RRR ಸಿನಿಮಾದ ಕಥೆಯನ್ನು ಆಧರಿಸಿ ಸಂಗೀತ ನಾಟಕ ತಯಾರಿಸಿದ್ದು, ನಿರ್ದೇಶಕ ರಾಜಮೌಳಿ ಎದುರೇ ನಾಟಕವನ್ನು ಪ್ರದರ್ಶಿಸಿದೆ.
06:43 PM Mar 23, 2024 IST | Maithri S
ಜಪಾನ್‌ ಸಂಗೀತ ನಾಟಕವಾದ rrr ಕಥೆ  ಪ್ರದರ್ಶನ ವೀಕ್ಷಿಸಿದ ರಾಜಮೌಳಿ

ಜಪಾನ್:‌ ಇಲ್ಲಿನ ‘ತಕರಾಜುಕಾ’ ಹೆಸರಿನ ನಾಟಕ ತಂಡ RRR ಸಿನಿಮಾದ ಕಥೆಯನ್ನು ಆಧರಿಸಿ ಸಂಗೀತ ನಾಟಕ ತಯಾರಿಸಿದ್ದು, ನಿರ್ದೇಶಕ ರಾಜಮೌಳಿ ಎದುರೇ ನಾಟಕವನ್ನು ಪ್ರದರ್ಶಿಸಿದೆ.

Advertisement

ತಮ್ಮ ತಂಡದೊಂದಿಗೆ ಜಪಾನ್‌ಗೆ ತೆರಳಿರುವ ರಾಜಮೌಳಿ ಈ ನಾಟಕವನ್ನು ವೀಕ್ಷಿಸಿ, ಕಲಾವಿದರ ಜೊತೆ ಫೋಟೋ ತೆಗೆಸಿಕೊಂಡರು.

ನಾಟಕ ತಂಡದವರ ಉತ್ಸಾಹ ಮತ್ತು ಅವರ ಪ್ರತಿಭೆ ಕಂಡು ಬೆರಗಾದೆ. ಅದ್ಭುತವಾಗಿ ನಾಟಕವನ್ನು ಹೆಣೆದಿದ್ದಾರೆ. ಇಂತಹ ತಂಡಕ್ಕೆ ನನ್ನ ಧನ್ಯವಾದಗಳು ಎಂದು ರಾಜಮೌಳಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

Advertisement

Advertisement
Tags :
Advertisement