ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಕುಲ್​ ಪ್ರೀತ್​ ಸಿಂಗ್; ಜಾಕಿ ಭಗ್ನಾನಿ ಕೈ ಹಿಡಿದ ʼಗಿಲ್ಲಿʼ ನಟಿ

‘ಗಿಲ್ಲಿ’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ರಕುಲ್ ಪ್ರೀತ್ ಸಿಂಗ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್ ನಟ ಹಾಗೂ ನಿರ್ಮಾಪಕ ಜಾಕಿ ಭಗ್ನಾನಿ ಕೈ ಹಿಡಿದಿರುವ ಇವರು, ಗೋವಾದ ಪ್ರತಿಷ್ಠಿತ ಐಟಿಸಿ ಗ್ರ್ಯಾಂಡ್‌ನಲ್ಲಿ ಮದುವೆಯಾಗಿದ್ದಾರೆ.
08:54 PM Feb 21, 2024 IST | Maithri S

‘ಗಿಲ್ಲಿ’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ರಕುಲ್ ಪ್ರೀತ್ ಸಿಂಗ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್ ನಟ ಹಾಗೂ ನಿರ್ಮಾಪಕ ಜಾಕಿ ಭಗ್ನಾನಿ ಕೈ ಹಿಡಿದಿರುವ ಇವರು, ಗೋವಾದ ಪ್ರತಿಷ್ಠಿತ ಐಟಿಸಿ ಗ್ರ್ಯಾಂಡ್‌ನಲ್ಲಿ ಮದುವೆಯಾಗಿದ್ದಾರೆ.

Advertisement

ಒಂದು ವಾರದಿಂದ ನಡೆಯುತ್ತಿರುವ ಅದ್ದೂರಿ ಮದುವೆಯಲ್ಲಿ ಆಪ್ತರು, ಸ್ನೇಹಿತರು, ಕುಟುಂಬಸ್ಥರು ಹಾಗೂ ಬಾಲಿವುಡ್‌ನ ಗಣ್ಯರು ಭಾಗವಹಿಸಿದ್ದರು.

ಇವರ ಮದುವೆಗೆ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಅನನ್ಯ ಪಾಂಡೇ, ಆದಿತ್ಯ ರಾಯ್ ಕಪೂರ್, ಭೂಮಿ ಪಡ್ನೇಕರ್, ವರುಣ್ ಧವನ್ ಸೇರಿದಂತೆ ಹಲವು ಬಾಲಿವುಡ್ ಗಣ್ಯರು ಗೋವಾಗೆ ಹೋಗಿದ್ದಾರೆ.

Advertisement

ವಧು-ವರರ ಉಡುಪನ್ನು ತರುಣ್ ತಹಿಲಿಯಾನಿ ಡಿಸೈನ್ ಮಾಡಿದ್ದಾರೆ.

Advertisement
Tags :
cinemaindiaLatestNewsNewsKannadaRukul preet Singh
Advertisement
Next Article