ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮುಂಬೈ ಇಂಡಿಯನ್ಸ್​ಗೆ ಬಿಗ್​​ ಶಾಕ್​ ಕೊಟ್ಟ ಸಚಿನ್

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಮುಂದಿನ ವರ್ಷ ಮಾರ್ಚ್​​ ತಿಂಗಳಲ್ಲಿ ನಡೆಯಲಿದೆ. ಈ ಮೆಗಾ ಟೂರ್ನಿ ಗೆಲ್ಲಲು ಐಪಿಎಲ್​​ ತಂಡಗಳು ಭರ್ಜರಿ ತಯಾರಿ ನಡೆಸಿಕೊಂಡಿವೆ. ಈ ಮಧ್ಯೆ ಮುಂಬೈ ಇಂಡಿಯನ್ಸ್​ ರೋಹಿತ್​ ಶರ್ಮಾಗೆ ಶಾಕ್​ ಕೊಟ್ಟಿದೆ.
04:49 PM Dec 17, 2023 IST | Ashitha S

ಮುಂಬೈ: ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಮುಂದಿನ ವರ್ಷ ಮಾರ್ಚ್​​ ತಿಂಗಳಲ್ಲಿ ನಡೆಯಲಿದೆ. ಈ ಮೆಗಾ ಟೂರ್ನಿ ಗೆಲ್ಲಲು ಐಪಿಎಲ್​​ ತಂಡಗಳು ಭರ್ಜರಿ ತಯಾರಿ ನಡೆಸಿಕೊಂಡಿವೆ. ಈ ಮಧ್ಯೆ ಮುಂಬೈ ಇಂಡಿಯನ್ಸ್​ ರೋಹಿತ್​ ಶರ್ಮಾಗೆ ಶಾಕ್​ ಕೊಟ್ಟಿದೆ.

Advertisement

ಇತ್ತೀಚೆಗೆ ಗುಜರಾತ್​ ಟೈಟಾನ್ಸ್​ ತಂಡವು ಮುಂಬೈ ಇಂಡಿಯನ್ಸ್​​​ಗೆ ಹಾರ್ದಿಕ್​ ಪಾಂಡ್ಯ ಅವರನ್ನು ಟ್ರೇಡ್​​​ ಮಾಡಿತ್ತು. ಈ ಬೆನ್ನಲ್ಲೇ ರೋಹಿತ್​ ಶರ್ಮಾಗೆ ಕೊಕ್​ ನೀಡಲಾಗಿದ್ದು, ಮುಂಬೈ ತಂಡದ ಹೊಸ ಕ್ಯಾಪ್ಟನ್​ ಆಗಿ ಹಾರ್ದಿಕ್​ ಪಾಂಡ್ಯರನ್ನು ನೇಮಿಸಲಾಗಿದೆ.

ರೋಹಿತ್​ ಶರ್ಮಾ ಮುಂಬೈ ಇಂಡಿಯನ್ಸ್​ ನಾಯಕತ್ವದಿಂದ ಕೆಳಗಿಳಿದ ಬೆನ್ನಲೇ ಮತ್ತೊಂದು ಆಘಾತದ ಸುದ್ದಿ ಹೊರಬಿದ್ದಿದೆ. ಸಚಿನ್​ ತೆಂಡುಲ್ಕರ್​ ಮುಂಬೈ ಇಂಡಿಯನ್ಸ್​​​​ ಮೆಂಟರ್​​​​​​ ಸ್ಥಾನ ತೊರೆದಿದ್ದಾರೆ. ವೈಯಕ್ತಿಕ ಕಾರಣಕ್ಕಾಗಿ ಈ ನಿರ್ಧಾರ ಮಾಡಿರುವುದಾಗಿ ಸಚಿನ್​ ಹೇಳಿದ್ದಾರೆ.

Advertisement

ಸಚಿನ್ 2008 ರಿಂದ ಮುಂಬೈ ಇಂಡಿಯನ್ಸ್​​ ತಂಡದ ಆಟಗಾರನಾಗಿದ್ರು. ಬಳಿಕ ಮೆಂಟರ್​​​  ಆಗಿದ್ದರು. ಇವರ ಮಾರ್ಗದರ್ಶನದಲ್ಲಿ ಮುಂಬೈ 2013, 2015, 2017, 2019 ಹಾಗೂ 2020 ರಲ್ಲಿ ಟ್ರೋಫಿ ಜಯಿಸಿತ್ತು.

 

Advertisement
Tags :
indiaLatestNewsNewsKannadaಗುಜರಾತ್ ಟೈಟಾನ್ಸ್ನವದೆಹಲಿಮುಂಬೈ ಇಂಡಿಯನ್ಸ್ರೋಹಿತ್ ಶರ್ಮಾ
Advertisement
Next Article