For the best experience, open
https://m.newskannada.com
on your mobile browser.
Advertisement

ಸಮಂತಾ ನಗ್ನ ಫೋಟೋ ವೈರಲ್; ಸ್ವತಃ ಶೇರ್ ಮಾಡಿ ಡಿಲೀಟ್ ಮಾಡಿದ್ರಾ‌

ನಟಿ ಸಮಂತಾ ಬಾತ್‌ಟಬ್‌ನಲ್ಲಿ ಕುಳಿತಿರುವ ನಗ್ನ ಫೋಟೋವೊಂದು ವೈರಲ್ ಆಗಿದ್ದು, ಚಿತ್ರ ಶೇರ್ ಆದ ಕೊಂಚ ಹೊತ್ತಲ್ಲೇ ಡಿಲೀಟ್ ಆಗಿದೆ. ಸಮಂತಾ ಫ್ಯಾನ್ಸ್ ಇದನ್ನು ನಕಲಿ ಎನ್ನುತ್ತಿದ್ದಾರೆ.
01:55 PM May 06, 2024 IST | Ashitha S
ಸಮಂತಾ ನಗ್ನ ಫೋಟೋ ವೈರಲ್  ಸ್ವತಃ ಶೇರ್ ಮಾಡಿ ಡಿಲೀಟ್ ಮಾಡಿದ್ರಾ‌

ನಟಿ ಸಮಂತಾ ಬಾತ್‌ಟಬ್‌ನಲ್ಲಿ ಕುಳಿತಿರುವ ನಗ್ನ ಫೋಟೋವೊಂದು ವೈರಲ್ ಆಗಿದ್ದು, ಚಿತ್ರ ಶೇರ್ ಆದ ಕೊಂಚ ಹೊತ್ತಲ್ಲೇ ಡಿಲೀಟ್ ಆಗಿದೆ. ಸಮಂತಾ ಫ್ಯಾನ್ಸ್ ಇದನ್ನು ನಕಲಿ ಎನ್ನುತ್ತಿದ್ದಾರೆ.

Advertisement

ಈ ಬಗ್ಗೆ ಸಮಂತಾ ರುತ್ ಪ್ರಭು ಅವರ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ ಮತ್ತು ನಟಿಯ ಐಡಿ ಬಗ್ಗೆ ಮಾಹಿತಿಯಿಲ್ಲದ ಅದೊಂದು ನಕಲಿ ಫೋಟೋ ಎಂದು ವಾದಿಸುತ್ತಿದ್ದಾರೆ.

ಸಮಂತಾ ಫೇಕ್ ನ್ಯೂಡ್ ಫೋಟೋ ಪ್ರಸಾರ ಮಾಡುವ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಸ್ಲ್ಯಾಮ್ ಮಾಡಿರುವ ಅಭಿಮಾನಿಗಳು, ಆಕೆಯ ಮೇಲೆ ನೀವು ಉಳಿ ಪೆಟ್ಟು ಕೊಟ್ಟಷ್ಟೂ ಆಕೆ ಉತ್ತಮವಾಗುತ್ತಲೇ ತೋರುತ್ತಿದ್ದಾಳೆ ಎಂದು ಹೇಳಿದ್ದಾರೆ.

Advertisement

ಭಾನುವಾರ, ಸಮಂತಾ ತನ್ನ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ತಾನು ಪಡೆಯುತ್ತಿರುವ ಇನ್ಫ್ರಾರೆಡ್ ಚಿಕಿತ್ಸೆ ಬಗ್ಗೆ ಫೋಟೋ ಹಂಚಿಕೊಂಡಿದ್ದಾರೆ. ಇದೇ ಪೋಟೋದಲ್ಲಿ ತಾವು ಪಡೆಯುತ್ತಿರುವ ಚಿಕಿತ್ಸೆಯ ಲಾಭಗಳನ್ನು ಕೂಡಾ ಪಟ್ಟಿ ಮಾಡಿದ್ದಾರೆ. ಸ್ನಾಯುಗಳಿಗೆ ಸುಧಾರಿತ ರಕ್ತ ಪರಿಚಲನೆ, ಚಯಾಪಚಯವನ್ನು ಹೆಚ್ಚಿಸುತ್ತದೆ, ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ, ಶಕ್ತಿಯನ್ನು ಹೆಚ್ಚಿಸುತ್ತದೆ, ದೇಹವನ್ನು ನಿರ್ವಿಷಗೊಳಿಸುತ್ತದೆ.

ಸೆಲ್ಯುಲೈಟ್ ಅನ್ನು ಕಡಿಮೆ ಮಾಡುತ್ತದೆ, ಚರ್ಮವನ್ನು ಪುನರ್ಯೌವನಗೊಳಿಸುತ್ತದೆ, ಶಕ್ತಿ ಹೆಚ್ಚಿಸಿ ಕೀಲು ಮತ್ತು ಸ್ನಾಯು ನೋವನ್ನು ಕಡಿಮೆ ಮಾಡುತ್ತದೆ ಎಂದು ನಟಿ ಬರೆದಿದ್ದಾರೆ.

ಪೋಸ್ಟ್ ಸಮಂತಾ ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಭರವಸೆ ನೀಡಿದರೆ, ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ನಟಿಯ ನಗ್ನ ಎಂದು ಹೇಳಲಾದ ನಕಲಿ ಫೋಟೋ ಜೊತೆಗೆ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಬಗ್ಗೆ ಸಮಂತಾ ಇನ್ನೂ ಪ್ರತಿಕ್ರಿಯಿಸಿಲ್ಲ.

Advertisement
Tags :
Advertisement