ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಿಥೆನಾಲ್‌ ಸ್ಯಾನಿಟೈಜರ್‌ ಬಳಕೆಯಿಂದ ಕೋಮಾ, ಕುರುಡುತ ಸಾಧ್ಯತೆ : ಎಫ್‌ಡಿಎ

ಯುನೈಟೆಡ್ ಸ್ಟೇಟ್ಸ್‌ನ ಆರೋಗ್ಯ ಅಧಿಕಾರಿಗಳು ಮಿಥೆನಾಲ್ ನಿಂದ ತಾಯಾರಲ್ಪಟ್ಟ ಹ್ಯಾಂಡ್ ಸ್ಯಾನಿಟೈಜರ್‌ಗಳು ಮತ್ತು ಅಲೋ ಜೆಲ್‌ಗಳಿಂದಾಗುವ ಅಪಾಯದಿಂದ ಇದನ್ನು ಹಿಂಪಡೆಯಲಾಗುತ್ತಿದೆ ಎಂದು ತಿಳಿಸಿದೆ.
10:58 PM Apr 10, 2024 IST | Nisarga K
ಮಿಥೆನಾಲ್‌ ಸ್ಯಾನಿಟೈಜರ್‌ ಬಳಕೆಯಿಂದ ಕೋಮಾ ಕುರುಡುತ ಸಾಧ್ಯತೆ : ಎಫ್‌ಡಿಎ

ಯುನೈಟೆಡ್ ಸ್ಟೇಟ್ಸ್‌ನ ಆರೋಗ್ಯ ಅಧಿಕಾರಿಗಳು ಮಿಥೆನಾಲ್ ನಿಂದ ತಾಯಾರಲ್ಪಟ್ಟ ಹ್ಯಾಂಡ್ ಸ್ಯಾನಿಟೈಜರ್‌ಗಳು ಮತ್ತು ಅಲೋ ಜೆಲ್‌ಗಳಿಂದಾಗುವ ಅಪಾಯದಿಂದ ಇದನ್ನು ಹಿಂಪಡೆಯಲಾಗುತ್ತಿದೆ ಎಂದು ತಿಳಿಸಿದೆ. ಅರುಬ ಆಲೋ ಎಂಬ ಹ್ಯಾಂಡ್‌ ಸಾನಿಟೈಸರ್‌ಗಳು ಶೇಕಡ 80 ರಷ್ಟು ಆಲ್ಕೋಹಾಲ್‌ ಅಂಶವನ್ನು ಹೊಂದಿದೆ ಮತ್ತು ಅರುಬಾ ಆಲೋ ಆಲ್ಕೋಹಾಲ್ ಜೆಲ್ ಮೆಥನಾಲ್ನೊಂದಿಗೆ ಡಿನ್ಯಾಚುರೇಟೆಡ್ ಆಲ್ಕೋಹಾಲ್ ಅನ್ನು ಕೂಡ ಹೊಂದಿವೆ. ಹೀಗೆ ಮಿಥೆನಾಲ್ ಅತೀ ಅಪಾಯಕಾರಿ ಎಂದು ಎಫ್‌ಡಿಎ ಸ್ಪಷ್ಟ ಪಡಿಸಿ ʻಅರುಬ ಆಲೋʼ ಉತ್ಪನ್ನವನ್ನು ಹಿಂಪಡೆಯಲಾಗುತ್ತಿದೆ.

Advertisement

ಏಕೆ ಹ್ಯಾಂಡ್ ಸ್ಯಾನಿಟೈಜರ್‌ಗಳನ್ನು ಹಿಂಪಡೆಯಲಾಗುತ್ತಿದೆ

ಈ ಮಿಥನಾಲ್‌ ಸಾನಿಟೈಸರ್‌ನಿಂದಾಗಿ ವಾಕರಿಕೆ ಬಂದಂತಾಗುವುದು, ವಾಂತಿ, ತಲೆನೋವು,ಕಣ್ಣು ಮಂಜಾಗುವುದು ಅಥವಾ ಶಾಶ್ವತವಾಗಿ ಕಣ್ಣು ಕಳೆದುಕೊಳ್ಳುವ ಸಾಧ್ಯತೆ,ಮೆದುಳಿ ನರಕ್ಕೆ ಪೆಟ್ಟು ಹಾಗೂ ಇದರಿಂದ ಸಾವು ಕೂಡ ಸಂಭವಿಸಿಬಹುದು ಎಂದು ವೈದ್ಯಕೀಯ ಸಂಸ್ಥೆ ಎಚ್ಚರಿಕೆ ನೀಡಿದೆ.

Advertisement

ಹಾಗಾಗಿ ಇದನ್ನು ಯಾರು ತಮ್ಮ ಕೈ ಗಳಿಗೆ ಬಳಸಬಾರದು ಎಂದುʻಅರುಬಾ ಅಲೋʼ ಎಂಬ ಸಾನಿಟೈಸರ್‌ನ್ನು ಹಿಂಪಡೆಯಾಲಾಗಿದೆ ಏಕೆಂದರೆ ಇದರಲ್ಲಿ ಶೇಕಡ 80 ರಷ್ಟು ಆಲ್ಕೋಹಾಲ್‌ ಅಂಶ ಹೊಂದಿದೆ.

ʻಅರುಬಾ ಅಲೋ ಹ್ಯಾಂಡ್ ಸ್ಯಾನಿಟೈಜರ್ ಜೆಲ್ 80% ಆಲ್ಕೋಹಾಲ್ ಮೇಡ್‌ ಇನ್‌ ಅರುಬಾ ವರ್ಲ್ಡ್‌ನ ಫೈನೆಸ್ಟ್‌ ಅಲೋʼ ಮತ್ತು ಆಲ್ಕೋಹಲೊಡ ಪೈನ್‌ ರಿವೀಲ್‌ ಜೆಲ್‌ 0.5%ಹೈಡ್ರೋಕ್ಲೋರೈಡ್ʼ ಈ ಎರಡು ಉತ್ಪನ್ನವನ್ನು ಹಿಂಪಡೆಯಲಾಗಿದೆ ಎಂದು ಎಫ್‌ಡಿಎ ತಿಳಿಸಿದೆ.

ಕೊರೋನಾ ಸಮಯದಲ್ಲಿ ಎಲ್ಲರೂ ತಮ್ಮ ರಕ್ಷಣೆಗಾಗಿ ಸಾನಿಟೈಸರ್‌ಗಳನ್ನು ಬಳಸುತ್ತಿದ್ದರು ಹಾಗೂ ಮಕ್ಕಳು ಕೂಡ ಇದಕ್ಕೆ ಆಕರ್ಷಿತರಾಗುತ್ತಿದ್ದರು.ಇನ್ನು ಯುವಕರು ಇದನ್ನು ಆಲ್ಕೋಹಾಲಂತೆ ಕುಡಿಯುತ್ತಿದ್ದರು ಈ ಸಾನಿಟೈಸರ್‌ ನಲ್ಲಿ ವಿಷಕಾರಿ ಅಂಶ ಇರುವ ಕಾರಣ ಜೀವಕ್ಕೆ ಕುತ್ತು ತರುತ್ತದೆ ಹಾಗಾಗಿ ಇದನ್ನು ಹಿಂಪಡೆಯುವಂತೆ ಎಫ್‌ಡಿಎ ಸೂಚನೆ ನೀಡಿದೆ.

Advertisement
Tags :
blindnessCOMAFDAHand sanitizersHEALTHLatestNewsmethanolNewsKarnataka
Advertisement
Next Article