ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪಾಕಿಸ್ತಾನದ ಬಹುಧರ್ಮೀಯತೆಯ ಬಗ್ಗೆ ಹೆಮ್ಮೆಪಡಿ: ಪಾಕ್‌ ಪಿಎಂ

ಹೋಳಿ ಹಬ್ಬದ ಪ್ರಯುಕ್ತ ಪಾಕ್‌ ಪ್ರಧಾನಿ ಶೆಹಬಾಜ಼್ ಶರೀಫ್‌ ಹಿಂದೂ ಸಮುದಾಯಕ್ಕೆ ಶುಭ ಕೋರುತ್ತ, ವ್ಯತ್ಯಾಸಗಳನ್ನು ಶಕ್ತಿಯೆಂದು ತಿಳಿದು ಸಂಭ್ರಮಿಸಿ ಎಂದು ಪಂಜಾಬ್‌ ಪ್ರಾಂತ್ಯದ ಜನರಿಗೆ ಕರೆ ನೀಡಿದರು.
08:13 PM Mar 25, 2024 IST | Maithri S

ಇಸ್ಲಾಮಾಬಾದ್:‌ ಹೋಳಿ ಹಬ್ಬದ ಪ್ರಯುಕ್ತ ಪಾಕ್‌ ಪ್ರಧಾನಿ ಶೆಹಬಾಜ಼್ ಶರೀಫ್‌ ಹಿಂದೂ ಸಮುದಾಯಕ್ಕೆ ಶುಭ ಕೋರುತ್ತ, ವ್ಯತ್ಯಾಸಗಳನ್ನು ಶಕ್ತಿಯೆಂದು ತಿಳಿದು ಸಂಭ್ರಮಿಸಿ ಎಂದು ಪಂಜಾಬ್‌ ಪ್ರಾಂತ್ಯದ ಜನರಿಗೆ ಕರೆ ನೀಡಿದರು.

Advertisement

ಈ ಸಂದರ್ಭದಲ್ಲಿ ೭೦೦ ಹಿಂದೂ ಪರಿವಾರಗಳಿಗೆ ಹೋಳಿಯ ಪ್ಯಾಕೇಜ್‌ ಘೋಷಿಸಲಾಯಿತು.

ʼಬಣ್ಣಗಳ ಹಬ್ಬ ಹೋಳಿಯ ದಿನ ಹಿಂದೂ ಪರಿವಾರಕ್ಕೆ ಶುಭ ಕೋರುತ್ತೇನೆ. ಪಾಕಿಸ್ತಾನಿಗಳಾದ ನಾವು ನಮ್ಮಲ್ಲಿನ ವಿವಿಧ ಸಂಪ್ರದಾಯ, ಭಾಷೆ, ಮತ್ತು ಧರ್ಮಗಳ ಬಗ್ಗೆ ಹೆಮ್ಮೆ ಪಡಬೇಕುʼ ಎಂದು ಶರೀಫ್‌ ಸಂದೇಶ ನೀಡಿದರು.

Advertisement

ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಕೂಡ ಈ ಸಂದರ್ಭದಲ್ಲಿ ಶುಭ ಕೋರಿದರು.

Advertisement
Tags :
holiindiaLatestNewsNewsKannadaPAKISTAN
Advertisement
Next Article