For the best experience, open
https://m.newskannada.com
on your mobile browser.
Advertisement

ನೀಲಿ ಚಿತ್ರತಾರೆ ಸೋಫಿಯಾ ಲಿಯೋನ್ ನಿಗೂಢ ಸಾವು

ನೀಲಿ ಚಿತ್ರತಾರೆ ಸೋಫಿಯಾ ಲಿಯೋನ್  26 ನೇ ವಯಸ್ಸಿಗೆ ಅವರು ತನ್ನ ಅಪಾರ್ಟ್‌ಮೆಂಟ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು ಈ ಸುದ್ದಿ ಒಂದು ವಾರದ ಬಳಿಕ ಬೆಳಕಿಗೆ ಬಂದಿದೆ. ನಟಿಯ ಸಾಕು ತಂದೆ ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.
03:15 PM Mar 10, 2024 IST | Ashika S
ನೀಲಿ ಚಿತ್ರತಾರೆ ಸೋಫಿಯಾ ಲಿಯೋನ್ ನಿಗೂಢ ಸಾವು

ನೀಲಿ ಚಿತ್ರತಾರೆ ಸೋಫಿಯಾ ಲಿಯೋನ್  26 ನೇ ವಯಸ್ಸಿಗೆ ಅವರು ತನ್ನ ಅಪಾರ್ಟ್‌ಮೆಂಟ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು ಈ ಸುದ್ದಿ ಒಂದು ವಾರದ ಬಳಿಕ ಬೆಳಕಿಗೆ ಬಂದಿದೆ. ನಟಿಯ ಸಾಕು ತಂದೆ ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.

Advertisement

ಸೋಫಿಯಾ ಲಿಯೋನ್ ಸಾಕು ತಂದೆ ಲಿಯೋನ್ ಅಂತ್ಯಕ್ರಿಯೆಗೂ ಹಣವಿಲ್ಲದೆ ನಮಗೆ ಪರದಾಡುವ ಸ್ಥಿತಿ ಎದುರಾಗಿತ್ತು. ಇದೀಗ ಅಂತ್ಯ ಸಂಸ್ಕಾರದ ಪ್ರಕ್ರಿಯೆಗೆ ನೆರವಾಗುವಂತೆ ದಾನಿಗಳ ಮೊರೆ ಹೋಗಿದ್ದಾರೆ. ಇದಕ್ಕಾಗಿ ಗೋಫಂಡ್‌ಮಿ ಮೂಲಕ ದೇಣಿಗೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಸಾಕು ತಂದೆ ಪ್ರಕಾರ ಕಳೆದ ಮಾರ್ಚ್ 1ರಂದೇ ಸೋಫಿಯಾ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು ಎಂದಿದ್ದಾರೆ.

Advertisement

ಸೋಫಿಯಾ ಲಿಯೋನ್ ನಿಗೂಢವಾಗಿ ಪ್ರಾಣ ಬಿಟ್ಟಿದ್ದು, ಸಾವಿಗೆ ನಿಖರ ಕಾರಣ ಏನು ಅನ್ನೋದು ಗೊತ್ತಾಗಿಲ್ಲ. ಇತ್ತೀಚೆಗೆ ನೀಲಿ ಚಿತ್ರತಾರೆಯ ನಿಗೂಢ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿದೆ. ಕಳೆದ ಎರಡು ತಿಂಗಳಲ್ಲಿ ಇದೇ ರೀತಿ ಸಾವನ್ನಪ್ಪಿದ ನೀತಿ ಚಿತ್ರತಾರೆಯಲ್ಲಿ ಸೋಫಿಯಾ ಲಿಯೋನ್ ಮೂರನೇಯವರಾಗಿದ್ದಾರೆ.

ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ.

Advertisement
Tags :
Advertisement