ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ವಿಶ್ವದಾಖಲೆ ನಿರ್ಮಿಸಿದ ‘ದಿ ಐಸ್​​​ ವುಮೆನ್’; 3ಗಂಟೆಗಳ ಕಾಲ ಐಸ್ ಬಾಕ್ಸ್‌ನಲ್ಲಿ ನಿಂತು ಸಾಧನೆ

ಸತತ ೩ ಗಂಟೆ ೬ ನಿಮಿಷ ೪೫ ಸೆಕೆಂಡ್‌ ಐಸ್‌ ಪೆಟ್ಟಿಗೆಯಲ್ಲಿರುವ ಮೂಲಕ ಪೋಲೆಂಡ್​​​ ನ ಮಹಿಳೆಯೊಬ್ಬರು ವಿಶ್ವದಾಖಲೆ ಬರೆದಿದ್ದಾರೆ. ಈ ಮೂಲಕ 1 ಗಂಟೆ 53 ನಿಮಿಷಗಳ ವರೆಗೆ ಐಸ್ ಬಾಕ್ಸ್‌ನಲ್ಲಿ ನಿಂತು ದಿ ಐಸ್‌ಮ್ಯಾನ್ ಎನಿಸಿಕೊಂಡಿದ್ದ ವ್ಯಕ್ತಿಯ ದಾಖಲೆಯನ್ನು ಮುರಿದು ಕಟರ್ಜಿನಾ ಜಕುಬೌಸ್ಕಾ (48) ‘ದಿ ಐಸ್​​​ ವುಮೆನ್’​​ ಎಂಬ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ.
07:48 PM Jan 27, 2024 IST | Maithri S

ಪೋಲೆಂಡ್: ಸತತ ೩ ಗಂಟೆ ೬ ನಿಮಿಷ ೪೫ ಸೆಕೆಂಡ್‌ ಐಸ್‌ ಪೆಟ್ಟಿಗೆಯಲ್ಲಿರುವ ಮೂಲಕ ಪೋಲೆಂಡ್​​​ ನ ಮಹಿಳೆಯೊಬ್ಬರು ವಿಶ್ವದಾಖಲೆ ಬರೆದಿದ್ದಾರೆ. ಈ ಮೂಲಕ 1 ಗಂಟೆ 53 ನಿಮಿಷಗಳ ವರೆಗೆ ಐಸ್ ಬಾಕ್ಸ್‌ನಲ್ಲಿ ನಿಂತು ದಿ ಐಸ್‌ಮ್ಯಾನ್ ಎನಿಸಿಕೊಂಡಿದ್ದ ವ್ಯಕ್ತಿಯ ದಾಖಲೆಯನ್ನು ಮುರಿದು ಕಟರ್ಜಿನಾ ಜಕುಬೌಸ್ಕಾ (48) ‘ದಿ ಐಸ್​​​ ವುಮೆನ್’​​ ಎಂಬ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ.

Advertisement

ವೃತ್ತಿಯಲ್ಲಿ ಡಿಸೈನರ್ ಆಗಿರುವ ಕಟರ್ಜಿನಾ, ತನ್ನನ್ನು ತಾನು ಪರೀಕ್ಷಿಸಿಕೊಳ್ಳಲು ಹಾಗು ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ಈ ಪ್ರಯತ್ನಕ್ಕೆ ಮುಂದಾದರೆಂದು ಹೇಳಿಕೊಂಡಿದ್ದಾರೆ. ಸವಾಲನ್ನು ಸ್ವೀಕರಿಸುವ ಮೊದಲು ಅವರನ್ನು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಲಾಗಿತ್ತು ಹಾಗು ಐಸ್‌ ಪೆಟ್ಟಿಗೆಯೊಳಗೆ ಇದ್ದಾಗ ಅವರ ದೇಹದ ಉಷ್ಣತೆಯ ಏರಿಳಿತಗಳನ್ನು ಪರೀಕ್ಷಿಸಲಾಗಿತ್ತು.

ಆ ೩ ಗಂಟೆಗಳ ಕಾಲ ತಾನು ಯಾವುದೇ ನೋವು ಅಥವ ಅಸ್ವಸ್ಥತೆಯನ್ನು ಅನುಭವ ಮಾಡಲಿಲ್ಲ ಎಂದು ಕಟರ್ಜಿನಾ ಹೇಳಿಕೊಂಡಿದ್ದಾರೆ.

Advertisement

Advertisement
Tags :
LatestNewsNEW RECORDNewsKannadaThe Ice WomanWORLD RECORD
Advertisement
Next Article