ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ರಷ್ಯಾ ಪ್ರಜೆ ಚಲಾಯಿಸುತ್ತಿದ್ದ ಕಾರು ಡಿಕ್ಕಿಯಾಗಿ ಮೂವರು ಸಾವು

ಉತ್ತರ ಗೋವಾದಲ್ಲಿ ರಷ್ಯಾ ಪ್ರವಾಸಿ ಚಲಾಯಿಸುತ್ತಿದ್ದ ಕಾರು ಡಿಕ್ಕಿಯಾಗಿ ಮೂವರು ಪ್ರವಾಸಿಗರು ಮೃತಪಟ್ಟಿದ್ದಾರೆ.
03:04 PM Dec 02, 2023 IST | Ashika S

ಪಣಜಿ: ಉತ್ತರ ಗೋವಾದಲ್ಲಿ ರಷ್ಯಾ ಪ್ರವಾಸಿ ಚಲಾಯಿಸುತ್ತಿದ್ದ ಕಾರು ಡಿಕ್ಕಿಯಾಗಿ ಮೂವರು ಪ್ರವಾಸಿಗರು ಮೃತಪಟ್ಟಿದ್ದಾರೆ.

Advertisement

ನಾಸಿಕ್‌ ಮೂಲದ ಮಹೇಶ್‌ ಶರ್ಮಾ, ಹೈದರಾಬಾದ್‌ ನ ದಿಲೀಪ್‌ ಕುಮಾರ್‌, ಮನೋಜ್‌ ಕುಮಾರ್‌ ಮೃತಪಟ್ಟವರು. ರಷ್ಯಾದ ಪ್ರವಾಸಿ ಆಂಟನ್‌ ಬೈಚೋವ್‌ ಚಾಲನೆ ಮಾಡುತ್ತಿದ್ದ ಕಾರು ಪ್ರವಾಸಿಗರಿಗೆ ಡಿಕ್ಕಿಯಾಗಿ ನಂತರ ನಾಲೆಗೆ ಉರುಳಿದೆ. ಇದರಿಂದ ಮೂವರು ಕೂಡ ಸಾವನ್ನಪ್ಪಿದ್ದು , ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಾಲಕ ಅತಿವೇಗದಿಂದ ಚಾಲನೆ ಮಾಡುತ್ತಿದ್ದರು. ಅವರು ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Advertisement
Tags :
LatetsNewsNewsKannadaಉತ್ತರ ಗೋವಾಕಾರುಪ್ರವಾಸಿಪ್ರವಾಸಿಗರಷ್ಯಾ
Advertisement
Next Article