ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ತುಳುನಾಡ ಬೋರ್‌ವೆಲ್ ಮಾಲೀಕ ಎಂ.ಎಂ.ಸಿ ರೈ ನಿಧನ

ಮಂಗಳೂರಿನ ತುಳುನಾಡ ಬೋರ್‌ವೆಲ್ ಇದರ ಮಾಲೀಕ ಎಂ.ಎಂ.ಸಿ. ರೈ (55) ಅನಾರೋಗ್ಯದಿಂದ ಇಂದು ನಿಧನರಾದರು.
04:47 PM Dec 16, 2023 IST | Ashika S

ಉಡುಪಿ: ಮಂಗಳೂರಿನ ತುಳುನಾಡ ಬೋರ್‌ವೆಲ್ ಇದರ ಮಾಲೀಕ ಎಂ.ಎಂ.ಸಿ. ರೈ (55) ಅನಾರೋಗ್ಯದಿಂದ ಇಂದು ನಿಧನರಾದರು.

Advertisement

ಆಟ, ಕೂಟ ಎರಡರಲ್ಲೂ ಪ್ರಾವೀಣ್ಯತೆ ಹೊಂದಿದ ಇವರು ಹವ್ಯಾಸಿ ಬಳಗ, ಕದ್ರಿ, ತಂಡದ ಕಲಾವಿದರಾಗಿ ಕಲಾವಲಯದಲ್ಲಿ ಗುರುತಿಸೊಕೊಂಡಿದ್ದರು. ಪತ್ನಿ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಓರ್ವ ಅತ್ಯುತ್ತಮ ಹವ್ಯಾಸಿ ಕಲಾವಿದರಾದ ಇವರು ಯಕ್ಷಗಾನ ಕಲಾರಂಗದ ಆಜೀವ ಸದಸ್ಯರಾಗಿದ್ದರು. ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

Advertisement

Advertisement
Tags :
LatetsNewsNewsKannadaಅನಾರೋಗ್ಯತುಳುನಾಡ ಬೋರ್‌ವೆಲ್ಮಾಲೀಕ
Advertisement
Next Article