ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ವಿರಾಟ್ ನಿವೃತ್ತಿ: ಕಿಂಗ್ ಕೊಹ್ಲಿ ಬಗ್ಗೆ ಮಿಸ್ಟರ್​ 360 ಸ್ಫೋಟಕ ಹೇಳಿಕೆ

ವಿಶ್ವಕಪ್​ ಬಳಿಕ ಕಿಂಗ್ ಕೊಹ್ಲಿ ವಿಶ್ರಾಂತಿಗೆ ಜಾರಿದ್ದಾರೆ. ಮುಂದೆ ಯಾವಾಗ ಅಖಾಡಕ್ಕೆ ಇಳಿಯುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಯಾಕಂದ್ರೆ ವಿರಾಟ್ 2024ರ ಟಿ20 ವಿಶ್ವಕಪ್ ಆಡ್ತಾರಾ ? ಇಲ್ವಾ ಅನ್ನೋದು ಗೊತ್ತಿಲ್ಲ. ಈ ಬಗ್ಗೆ ಬಿಸಿಸಿಐ ಈಗಾಗಲೇ ಕಿಂಗ್ ಕೊಹ್ಲಿ ಜೊತೆ ಮಾತುಕತೆ ನಡೆಸಿದ್ದಾರೆ. ಈ ನಡುವೆ ಕಿಂಗ್ ಕೊಹ್ಲಿ ಅತ್ಯಾಪ್ತ ಎಬಿಡಿ ವಿಲಿಯರ್ಸ್​ ಸ್ಫೋಟಕ ಹೇಳಿಕೆ ನೀಡಿದ್ದಾರೆ.
11:31 AM Dec 05, 2023 IST | Ashitha S

ಮುಂಬೈ: ವಿಶ್ವಕಪ್​ ಬಳಿಕ ಕಿಂಗ್ ಕೊಹ್ಲಿ ವಿಶ್ರಾಂತಿಗೆ ಜಾರಿದ್ದಾರೆ. ಮುಂದೆ ಯಾವಾಗ ಅಖಾಡಕ್ಕೆ ಇಳಿಯುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಯಾಕಂದ್ರೆ ವಿರಾಟ್ 2024ರ ಟಿ20 ವಿಶ್ವಕಪ್ ಆಡ್ತಾರಾ ? ಇಲ್ವಾ ಅನ್ನೋದು ಗೊತ್ತಿಲ್ಲ. ಈ ಬಗ್ಗೆ ಬಿಸಿಸಿಐ ಈಗಾಗಲೇ ಕಿಂಗ್ ಕೊಹ್ಲಿ ಜೊತೆ ಮಾತುಕತೆ ನಡೆಸಿದ್ದಾರೆ. ಈ ನಡುವೆ ಕಿಂಗ್ ಕೊಹ್ಲಿ ಅತ್ಯಾಪ್ತ ಎಬಿಡಿ ವಿಲಿಯರ್ಸ್​ ಸ್ಫೋಟಕ ಹೇಳಿಕೆ ನೀಡಿದ್ದಾರೆ.

Advertisement

ಎಬಿಡಿ ವಿಲಿಯರ್ಸ್, ವಿರಾಟ್ ಕೊಹ್ಲಿಯ ಬೆಸ್ಟ್​ ಫ್ರೆಂಡ್​​. ಇಬ್ಬರ ಸ್ನೇಹಕ್ಕೆ ದಶಕಕ್ಕೂ ಅಧಿಕ ಸಂಬಂಧವಿದೆ. ಕೊಹ್ಲಿ ಪಾಲಿಗೆ ಎಬಿಡಿ ಓರ್ವ ಫ್ರೆಂಡ್ ಮಾತ್ರವಲ್ಲ, ನಂಬಿಗಸ್ಥ ವ್ಯಕ್ತಿ ಕೂಡ. ಇದೀಗ ಕೊಹ್ಲಿ ನಿವೃತ್ತಿ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದು, ಕ್ರಿಕೆಟ್ ಲೋಕವನ್ನ ಅಚ್ಚರಿಗೆ ತಳ್ಳಿದ್ದಾರೆ.

ಹೌದು. . . "ವಿರಾಟ್ ಕೊಹ್ಲಿ ಅವರನ್ನ ಇಲ್ಲಿಗೆ ಕರೆಸಿಕೊಳ್ಳಲು ಸಾಧ್ಯವಾದಷ್ಟು ಪ್ರಯತ್ನಿಸುತ್ತೇನೆ. ಬಹುಶಃ ಇದು ಅವರ ಅಂತಿಮ ಸೀಸನ್​ ಆಗಬಹುದು. ಹಾಗಾಗಿ ಕೊಹ್ಲಿಗೆ ಅದ್ಭುತವಾದ ವಿದಾಯ ನೀಡಲು ಎದುರು ನೋಡುತ್ತಿದ್ದೇವೆ" ಎಂದು ಎಬಿಡಿ ವಿಲಿಯರ್ಸ್ ಹೇಳಿರುವುದಾಗಿ ತಿಳಿದು ಬಂದಿದೆ. ಹೀಗಾಗಿ ಆಫ್ರಿಕಾ ಪ್ರವಾಸವೇ ಕೊಹ್ಲಿ ಅವರ ಕೊನೆಯಾ ಪಂದ್ಯವಾಗುತ್ತಾ ? ಎಂಬುದು ಸದ್ಯ ಪ್ರಶ್ನೆಯಾಗಿದೆ.

Advertisement

Advertisement
Tags :
ABDindiaLatestNewsNewsKannadaShockingnewssportsviratನವದೆಹಲಿವಿರಾಟ್ ನಿವೃತ್ತಿ
Advertisement
Next Article