ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪ್ರಧಾನಿ ಮೋದಿ ಕಟೌಟ್ ಜೊತೆ ರೊಮ್ಯಾನ್ಸ್‌̧. ಅಶ್ಲೀಲ ಡ್ಯಾನ್ಸ್‌: ವಿಡಿಯೋ ವೈರಲ್

ಪ್ರಧಾನಿ ಮೋದಿ ಕಟೌಟ್ ಜೊತೆ ಮಹಿಳೆಯೊಬ್ಬರು ರೊಮ್ಯಾಂಟಿಕ್​ ಆಗಿ ಡ್ಯುಯೆಟ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಗಬ್ಬು ಎಬ್ಬಿಸಿದೆ.
03:12 PM Feb 13, 2024 IST | Ashitha S

ನವದೆಹಲಿ: ಪ್ರಧಾನಿ ಮೋದಿ ಕಟೌಟ್ ಜೊತೆ ಮಹಿಳೆಯೊಬ್ಬರು ರೊಮ್ಯಾಂಟಿಕ್​ ಆಗಿ ಡ್ಯುಯೆಟ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಗಬ್ಬು ಎಬ್ಬಿಸಿದೆ.

Advertisement

ಕೇಂದ್ರ ಸರ್ಕಾರವು ರೈಲ್ವೆ ನಿಲ್ದಾಣ, ಪಡಿತರ ಅಂಗಡಿಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಪ್ರಧಾನಿ ಮೋದಿ ಕಟೌಟ್​ಗಳನ್ನಿಟ್ಟು ಸೆಲ್ಫಿ ಪಾಯಿಂಟ್​ಗೆಂದು ಅಳವಡಿಸಿದೆ. ಇದರ ಮೂಲಕ ಸರ್ಕಾರದ ಕಲ್ಯಾಣ ಯೋಜನೆಗಳು ಪ್ರಚಾರ ಮಾಡಲು ಸರ್ಕಾರ ಮುಂದಾಗಿದೆ.

ಆದರೆ ಮಹಿಳೆಯೊಬ್ಬರು ಮೋದಿ ಕಟೌಟ್​ ಜೊತೆ ಸಖತ್ ರೊಮ್ಯಾಂಟಿಕ್ ಆಗಿ ಸಾಂಗ್​ವೊಂದಕ್ಕೆ, ಅಶ್ಲೀಲವಾಗಿ ಡ್ಯಾನ್ಸ್​ ಮಾಡಿದ್ದಾರೆ. ಈ ಸಾಂಗ್ 1993ರಲ್ಲಿ ರಿಲೀಸ್ ಆದ ಹಿಂದಿಯ ಖಳನಾಯಕ್ ಸಿನಿಮಾದ ಆಜಾ ಸಾಜನ್ ಆಜಾ ಎನ್ನುವ ಹಾಡು ಆಗಿದೆ. ಸದ್ಯ ಇದು ಸೋಷಿಯಲ್​ ಮೀಡಿಯಾದಲ್ಲಿ ಫುಲ್ ವೈರಲ್ ಆಗ್ತಿದೆ.

Advertisement

ಸೋಷಿಯಲ್ ಮೀಡಿಯಾದಲ್ಲಿ ಪ್ರಸಿದ್ಧಿ ಪಡೆಯಲು ಮಹಿಳೆ ಈ ರೀತಿ ಮಾಡಿದ್ದಾಳೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement
Tags :
CutoutNARENDRA MODIviralvideoVulgarDanceಅಶ್ಲೀಲ
Advertisement
Next Article